🏠 ಮುಖಪುಟ ಯೋಜನೆಗಳು ಇತರೆ ವ್ಯವಹಾರ ಬಡ್ಡಿ ಲೆಕ್ಕಾಚಾರ ಸಾಲ ಸೇವೆಗಳು ದಾಖಲೆಗಳು ಫೋಟೋ ಗ್ಯಾಲರಿ ನಮ್ಮ ಬಗ್ಗೆ ಸಂಪರ್ಕ

ದಿವ್ಯಚೇತನ ಸೌಹಾರ್ದ ಸಹಕಾರ ಸಂಘ ನಿಯಮಿತ

ತೀರ್ಥಹಳ್ಳಿ 577432

1,644+
ಸದಸ್ಯರು (2024-25)
13ನೇ
ವಾರ್ಷಿಕೋತ್ಸವ 2024-25
10.5%
ಗರಿಷ್ಠ FD ಬಡ್ಡಿ ದರ
₹7.24Cr+
ಒಟ್ಟು ಠೇವಣಿ (2024-25)

ಸಹಕಾರಿಯ 13ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶೇಷ ಠೇವಣಿ ಯೋಜನೆಗಳು

Special Investment Schemes on our 13th Anniversary Celebration

  • ನಿಗದಿತ ಠೇವಣಿ (FD) — 7.5% to 10.5% p.a. (Senior: 8%–11%)
  • ಆವೃತಕ ಠೇವಣಿ (RD) — 8% to 10% p.a. (12–36 months)
  • ಪಿಗ್ಮಿ — 3% p.a. (0–3 years & 3 years+)
  • ಠೇವಣಿ ದ್ವಿಗುಣ ಯೋಜನೆ — 7.5 ವರ್ಷಗಳಲ್ಲಿ ಹಣ ದ್ವಿಗುಣ!
  • ಭವಿಷ್ಯ ನಿಧಿ ಯೋಜನೆ — ₹500/ತಿಂಗಳು → ₹25,000 (60 ತಿಂಗಳು)
ಎಲ್ಲ ಯೋಜನೆಗಳು ನೋಡಿ

ನಮ್ಮ ಹೂಡಿಕೆ ಯೋಜನೆಗಳು

Our Investment Schemes — Safe, Reliable & Rewarding Returns

🏦 Most Popular

ನಿಗದಿತ ಠೇವಣಿ / ಸ್ಥಿರ ಠೇವಣೆ

Fixed Deposit (FD) — Safe, Reliable Investment

10.5%
3 ವರ್ಷ ಮತ್ತು ಮೇಲ್ಪಟ್ಟು
ಹಿರಿಯ ನಾಗರಿಕರಿಗೆ +11%
ಕನಿಷ್ಠ: ₹1,000ಗರಿಷ್ಠ: ₹10,00,000
ಅವಧಿ ಸಾಮಾನ್ಯ ಹಿರಿಯ ನಾಗರಿಕ
3 ವರ್ಷ+ 10% 10.5%
2 ವರ್ಷ+ 9% 9.5%
1 ವರ್ಷ+ 8% 8.5%
< 1 ವರ್ಷ 7% 7.5%
  • ನಿರಾಪದ ಮತ್ತು ಗ್ಯಾರಂಟೀ ಮರುಪಾವತಿ
  • ಹೊಂದಿಕೊಳ್ಳುವ ಅವಧಿ (1–3 ವರ್ಷ)
  • ಹಿರಿಯ ನಾಗರಿಕರಿಗೆ ಹೆಚ್ಚುವರಿ 0.5%
ಖಾತೆ ತೆರೆಯಿರಿ
📅 ಶಿಸ್ತಿನ ಉಳಿತಾಯ

ಆವೃತಕ ಠೇವಣಿ

Recurring Deposit (RD) — Disciplined Saving Plan

10%
36 ತಿಂಗಳು
ಕ್ರಮಬದ್ಧ ಉಳಿತಾಯ
ಕನಿಷ್ಠ: ₹500/ತಿಂಗಳು12–36 ತಿಂಗಳು
ಅವಧಿ ಬಡ್ಡಿ ದರ
36 ತಿಂಗಳು 10%
24 ತಿಂಗಳು 9%
12 ತಿಂಗಳು 8%
  • ಆರ್ಥಿಕ ಶಿಸ್ತು ಬೆಳೆಸಿಕೊಳ್ಳಿ
  • ಸಣ್ಣ ಮಾಸಿಕ ಠೇವಣಿ ಸಾಕು
  • ಕ್ರಮಬದ್ಧ ಸಂಪತ್ತು ಸಂಗ್ರಹ
ಖಾತೆ ತೆರೆಯಿರಿ
🌱 ಆರಂಭಿಕರಿಗೆ ಉತ್ತಮ

ಪಿಗ್ಮಿ

Pigmy Scheme — Micro-Investment Plan

3%
ವಾರ್ಷಿಕ ಬಡ್ಡಿ
ಸುಲಭ ನಿರ್ಗಮನ
ಕನಿಷ್ಠ: ₹100 ಮಾತ್ರ3–5 ವರ್ಷ
ಅವಧಿ ಬಡ್ಡಿ ದರ
0–3 ವರ್ಷ 3%
3 ವರ್ಷ ಮೇಲ್ಪಟ್ಟು 3%
  • ಅತ್ಯಂತ ಕಡಿಮೆ ಪ್ರಾರಂಭ ಮೊತ್ತ
  • ಆರಂಭಿಕರಿಗೆ ಸೂಕ್ತ
  • ಸುಲಭ ಹಿಂತೆಗೆದುಕೊಳ್ಳುವ ಸೌಲಭ್ಯ
ಖಾತೆ ತೆರೆಯಿರಿ

ಸೀಮಿತ ಅವಧಿಯ ಆಕರ್ಷಕ ಯೋಜನೆಗಳು

Special Limited Period Schemes — Maximum Returns

ದಿವ್ಯಚೇತನ ಠೇವಣಿ ದ್ವಿಗುಣ ಯೋಜನೆ
7.5
ವರ್ಷಗಳಲ್ಲಿ ನಿಮ್ಮ ಠೇವಣಿ ದ್ವಿಗುಣ!
Double Your Deposit in
7.5 Years
ಯಾವುದೇ ಮೊತ್ತ ಠೇವಣಿ ಇರಿಸಿ — 7.5 ವರ್ಷಗಳ ನಂತರ ದ್ವಿಗುಣ ಮಾಡಿ!
ಈಗಲೇ ಠೇವಣಿ ಇರಿಸಿ →
🌿 ದಿವ್ಯಚೇತನ ಭವಿಷ್ಯ ನಿಧಿ ಯೋಜನೆ
36 ತಿಂಗಳು ಠೇವಣಿ → 60ನೇ ತಿಂಗಳಲ್ಲಿ ದೊಡ್ಡ ಮೊತ್ತ ಪಡೆಯಿರಿ!
₹500 × 36 ತಿಂಗಳು→ ₹25,000
₹1,000 × 36 ತಿಂಗಳು→ ₹50,000
₹2,000 × 36 ತಿಂಗಳು→ ₹1,00,000
60ನೇ ತಿಂಗಳ (5 ವರ್ಷ) ನಂತರ ಪಾವತಿ. Deposite on 10th of every month at society or via agent. Cards accepted.
ಭವಿಷ್ಯ ನಿಧಿ ತೆರೆಯಿರಿ →

ಬಡ್ಡಿ ಲೆಕ್ಕಾಚಾರ

Interest Calculator — ತಕ್ಷಣ ಫಲಿತಾಂಶ ಪಡೆಯಿರಿ

₹50,000
ಮೂಲ ಮೊತ್ತ (Principal)
₹50,000
ಗಳಿಸಿದ ಬಡ್ಡಿ (Interest)
₹15,000
ಒಟ್ಟು ಮೊತ್ತ (Total)
₹65,000
📈 ಬೆಳವಣಿಗೆ: +30% in 3 years at 10% p.a.
🚀 ಈಗಲೇ ಖಾತೆ ತೆರೆಯಿರಿ — Start Investing Today

ಸಹಕಾರಿಯಲ್ಲಿ ದೊರೆಯುವ ಸಾಲ ಸೇವೆಗಳು

Loan Services Available at Our Cooperative

ಅಡಮಾನ ಸಾಲ
Mortgage Loan
ವಾಹನ ಸಾಲ
Vehicle Loan
ಬಂಗಾರ ಅಡಮಾನ ಸಾಲ
Gold Loan
ಜಾಮೀನು ಸಾಲ
Surety Loan
🏡
ಗೃಹ ಸಾಲ
Home Loan
💼
ವ್ಯವಹಾರ ಸಾಲ
Business Loan
☀️
ಸೋಲಾರ್ & ಬ್ಯಾಟರಿ ಸಾಲ
Solar & Battery Loan
💻
ಕಂಪ್ಯೂಟರ್ ಸಾಲ
Computer Loan
ಸಾಲ ಮಾಹಿತಿ ಪಡೆಯಿರಿ →

2024-25ರ ಆರ್ಥಿಕ ಮಾಹಿತಿ

Financial Highlights 2024-25 — Audited & Verified

₹7.24 Cr+
ಒಟ್ಟು ಠೇವಣಿ (2024-25)
₹7.37 Cr+
ಒಟ್ಟು ಸಾಲ (2024-25)
₹68.59 L+
ಶೇರು ಬಂಡವಾಳ (1,644 ಸದಸ್ಯ)
₹12.76 L
ನಿವ್ವಳ ಲಾಭ (2024-25)
ಷೇರು ವಿವರ (Share Details)
ವಿವರ (Year) ಸದಸ್ಯರು (Members) ಷೇರು ಬಂಡವಾಳ (Share Capital)
2023-24 1,486 ರೂ. 58,99,880-00
2024-25 1,644 ರೂ. 68,59,065-00
2024-25ರ ಲಾಭಾಂಶ ವಿಲೇವಾರಿ (Profit Distribution)
₹3,19,019
ಮೀಸಲು ನಿಧಿ (25%)
₹4,17,008
ಡಿವಿಡೆಂಟ್ (8%)
₹83,000
ಸಿಬ್ಬಂದಿ ಬೋನಸ್
₹20,000
ವಿದ್ಯಾರ್ಥಿ ಪ್ರೋತ್ಸಾಹ
₹2,55,215
ಕಾರ್ಯಾಚರಣೆ ನಿಧಿ (20%)
₹25,522
ಸಹಕಾರ ಶಿಕ್ಷಣ ನಿಧಿ (2%)
✓ ಲೆಕ್ಕ ಪರಿಶೋಧಕರು: ಆನಂದ್ ಎಸ್. ಯಡೇಹಳ್ಳಿ, ಚಾರ್ಟರ್ಡ್ ಅಕೌಂಟೆಂಟ್, ಶಿವಮೊಗ್ಗ | Annual Audit Complete 2024-25

✨ ದಿವ್ಯಚೇತನವನ್ನು ಏಕೆ ಆರಿಸಬೇಕು?

Why Choose Divyachethana — Your Trusted Financial Partner

13+
ಸ್ಥಾಪನೆ 2012
2012ರಲ್ಲಿ ಸ್ಥಾಪಿತ. 12+ ವರ್ಷಗಳ ಆರ್ಥಿಕ ವಿಶ್ವಾಸ. ತೀರ್ಥಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೇವೆ.
👥
1,644+ ಸದಸ್ಯರು
2024-25ರಲ್ಲಿ 1,644 ಸದಸ್ಯರು. ₹68.59 ಲಕ್ಷ ಶೇರು ಬಂಡವಾಳ. ಬೆಳೆಯುತ್ತಿರುವ ಸಮುದಾಯ.

ಆಡಳಿತ ಮಂಡಳಿ ಸದಸ್ಯರ ವಿವರ

-: ಸಿಬ್ಬಂದಿಗಳು :-
-: ಪಿಗ್ಮಿ ಸಂಗ್ರಾಹಕರು :-
ಶ್ರೀ ಜಯಕುಮಾರ್ ಎನ್.
ಶ್ರೀ ಮೋಹನ್ ರಾವ್ ಪಿ.ಜಿ.
ಶ್ರೀ ಮನು ಆರ್.
ಶ್ರೀಮತಿ ಜ್ಯೋತಿ ಡಿಸೋಜ

ನಮ್ಮ ಸದಸ್ಯರ ಮಾತುಗಳು

ಸಂಪರ್ಕಿಸಿ
Get In Touch — We're Here to Help

Phone / ಫೋನ್
+91 94824 15955
ವಿಳಾಸ / Address
ಶೆಣ್ಣೈ ಕಾಂಪ್ಲೆಕ್ಸ್, ತೀರ್ಥಹಳ್ಳಿ — 577432
ನೋಂದಣಿ / Registration
ಡಿ.ಆರ್.ಎಸ್./ಆರ್.ಎಸ್.ಆರ್./ಸೌ.ಸ/ಪಿ.ಆರ್-46/ನೋಂದಣಿ-2674/2012-13
ಕಾರ್ಯ ಸಮಯ / Hours
ಸೋಮ–ಶನಿ, ಬೆಳಿಗ್ಗೆ 10:00 – ಸಂಜೆ 4:00
Department of BCA Tunga Mahavidyalaya 23-26

ಸಂದೇಶ ಕಳುಹಿಸಿ / Send Message

ಕನಿಷ್ಠ 3 ಅಕ್ಷರ ಅಗತ್ಯ
ಸರಿಯಾದ email ಇರಲಿ
10 ಅಂಕಿಯ ಫೋನ್ ನಂಬರ್ ಇರಲಿ
ಕನಿಷ್ಠ 10 ಅಕ್ಷರ ಅಗತ್ಯ
Designed & Developed by Department of BCA Tunga Mahavidyalaya 23-26